ಈ ವಿಡಿಯೋ ನೋಡುದ್ರೆ ಎದೆ ಜಲ್ ಅನ್ನುತ್ತೆ
ಗ್ಯಾಸ್ ಟ್ಯಾಂಕ್ರ್ ಊರಿಗ ಮುಂಭಾಗ ಬಿದ್ದು ಗ್ಯಾಸ್ ನಿರಿನಂತೆ ಹರಿಯುತ್ತಿದೆ
ಪಾವಗಡ ತಾಲುಕಿನ ದೊಮ್ಮತಮರಿಯಲ್ಲಿ ಘಟನೆ
ಗ್ಯಾಸ್ ಆಚೆ ಬರುವುದನ್ನು ನೊಡಿದ ಊರು ತೊರೆದು ಓಡಿದ ಓದ ಗ್ರಾಮಸ್ಥರು
ಕ್ಷಣರ್ದಾದಲ್ಲಿ ಗ್ರಾಮದ ತುಂಬ ಹರಡಿಕೊಂಡ ಗ್ಯಾಸ್

A gas tanker had a major upset in pavagada taluk . Gas is flowing like water on the road